Index   ವಚನ - 535    Search  
 
‘ಎಲೆ ಷಣ್ಮುಖನೆ, ಸದಾಕಾಲದಲ್ಲಿಯೂ ಇಂದ್ರಾದಿ ಸಕಲ ದೇವತೆಗಳು ಹೊರಗಿರುವುರ ಎನ್ನ ಒಳಗರಿಯರು. ಅದು ಕಾರಣ ಪ್ರಮಥಾಧಿಪನಾದ ನಂದೀಶ್ವರನು ಎನ್ನ ಸ್ವರೂಪವನರಿದಂಥ ಪ್ರಾಣಲಿಂಗೈಕ್ಯನು. ನಾನೆ ಆ ನಂದೀಶ್ವರ’ ನೆಂದು ಈಶ್ವರನು ನಿರೂಪಿಸಿದನಯ್ಯ ಶಾಂತವೀರೇಶ್ವರಾ