ಈ ಪ್ರಕಾರದಿಂದ ಸಮಸ್ತವು ಲಿಂಗಾರ್ಪಿತವೆಂದು
ನಿಶ್ಚಯವಾಗಿ ಯಾವ ಜ್ಞಾನಿಯು ಅರಿವುತ್ತಿಹನು,
ಆತನು ಪರಬ್ರಹ್ಮದೊಡನೆ ಕೂಡಿ
ಸಮಸ್ತವಾದ ಬಯಕೆಗಳನು ಅನುಭವಿಸುತ್ತಿಹನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ī prakāradinda samastavu liṅgārpitavendu
niścayavāgi yāva jñāniyu arivuttihanu,
ātanu parabrahmadoḍane kūḍi
samastavāda bayakegaḷanu anubhavisuttihanayya
śāntavīrēśvarā