ಅಚ್ಚ ಪ್ರಸಾದಿಗಳು ನಿಚ್ಚ ಪ್ರಸಾದಿಗಳೆಂದು
ಹುಸಿಯ ನುಡಿವರಯ್ಯ. ಗಾಳಿ
ಬೀಸುವಲ್ಲಿ ಬಯಲು ಬೆರೆಸುವಲ್ಲಿ
ಭಾಜನ ಸಹಿತ ಭೋಜನವೆ
ಅಂಗಕ್ಕೆ ಸೋಕಿದ ಸುಖವು
ಲಿಂಗರಹಿತವಾದೊಡೆ ಸ್ವಯವಚನ ವಿರೋಧವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Acca prasādigaḷu nicca prasādigaḷendu
husiya nuḍivarayya. Gāḷi
bīsuvalli bayalu beresuvalli
bhājana sahita bhōjanave
aṅgakke sōkida sukhavu
liṅgarahitavādoḍe svayavacana virōdhavayya
śāntavīrēśvarā