ಮತ್ತಮಾ ಶಿಷ್ಯನು ಸಂಚಿತಾಗಾಮಿ ಕರ್ಮಂಗಳನು ಕೆಡಿಸಿ
ದೀಕ್ಷೋತ್ತರ ಕ್ರಿಯಾವಸಾನ ಪರಿಯಂತರವಾಗಿ
ಅನುಭವಿಸುತ್ತಿರ್ದ ಪ್ರಾರಬ್ಧ ಕರ್ಮಂಗಳ
ಭೋಗಾಂತರದಲ್ಲಿ ಮುಕ್ತಿಯನೈದಿಸುವ ದೀಕ್ಷೆ
‘ಚಿರಂ ನಿರ್ವಾಣ ದೀಕ್ಷೆ’ ಎನಿಸುವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mattamā śiṣyanu san̄citāgāmi karmaṅgaḷanu keḍisi
dīkṣōttara kriyāvasāna pariyantaravāgi
anubhavisuttirda prārabdha karmaṅgaḷa
bhōgāntaradalli muktiyanaidisuva dīkṣe
‘ciraṁ nirvāṇa dīkṣe’ enisuvudayya
śāntavīrēśvarā