Index   ವಚನ - 656    Search  
 
‘ದಾಣದಾನೇಪೇಕ್ಷಯೇಶ್ವರ’ ಎಂಬ ಧಾತುವಿನಿಂದ ನಿಷ್ಪನ್ನವಾದ ಚಿತ್ಕ್ರಿಯಾ ಸ್ವರೂಪ ದೀಕ್ಷೆಯನು ‘ಗೂನಿಗರಣೆ’ ಎಂನ ಧಾತುವಿನಿಂದೆ ‘ಗೃಣ್ಣಾತೀತ ಗುರು’ ಎಂದುಪದೇಶ ಮಾಡುವ ಲಿಂಗೈಕ್ಯನೆ ದೀಕ್ಷಾಗುರುವಯ್ಯ ಶಾಂತವೀರೇಶ್ವರಾ