Index   ವಚನ - 658    Search  
 
ಗುರು ಭಾವದಿಂದ ಪ್ರಶ್ನೆಯ ಮಾಡಿ ಕೇಳುವಂಥ ಶಿಷ್ಯನು ಜ್ಞಾನಮುಖದಿಂದ ಆವ ಗುರುವಿನ ಶಿಕ್ಷೆಗೆ ಒಳಗಾಗುತ್ತಿಹನು ಆತನು ಶಿಕ್ಷಾಗುರುವೆಂದು ಹೇಳುವರಯ್ಯ ಶಾಂತವೀರೇಶ್ವರಾ