Index   ವಚನ - 673    Search  
 
ಸದ್ಗುಣೈಶ್ವರ್ಯ ಸಂಪನ್ನನಾಗಿ ಸಚ್ಚಿದಾನಂದ ಸ್ವರೂಪಿನಿಂದ ಕ್ರೀಡಾಶೀಲನಾದ ಪರಶಿವನು ಮನೋಭಾವದಿಂದ ಗ್ರಹಿಸುತ್ತಿರ್ದಪನು. ಆ ಪರಶಿವನಿಗೆ ಆ ಭಾವದಿಂದೇನು ಪ್ರಯೋಜನವಯ್ಯ ಶಾಂತವೀರೇಶ್ವರಾ