Index   ವಚನ - 9    Search  
 
ಅರುಹಿನ ಅರುವೆಯ ಸೆರಗಿಲಿ ಕುರುಹ ಕಟ್ಟಿದ್ದರು. ತಮಗೆ ಪೂರ್ವ ಸಂಬಂಧವು ಎರವಿದೆಂತೆಂಬೆನು. ಕರಸ್ಥಲಕ್ಕೆ ಕ್ರಿಯಾಶಕ್ತಿ ಭಾವಶಕ್ತಿಯು ಪರುಷಗೆ ನಿರ್ಬಂಧ, ಪೂರ್ವವಿದು ಅಮರಗನ್ನಡ ಇಷ್ಟಲಿಂಗ ಪರಮಪ್ರಭುವೆ.