Index   ವಚನ - 17    Search  
 
ವಾಯುವ್ಯವಹಾರದಿಂದಲಿ ಗೊಹೇಶ್ವರನಿಂದ ಗೌಪ್ಯನ ಗುರುವೆನಿಸಿತು. ಪ್ರಾಯಂಗಳು ಮುಪ್ಪಿಗೆ ತಪ್ಪಿತು, ಸಾಯದ ಸಿದ್ಧಿ ಅಕ್ಕು ತನಗೆ. ಕರ್ಮವು ಹಿಂಗಿತು ಆಹಾರ ದೇಹರ ಗುಣದಿಂ ಸಾವು ಹುಟ್ಟು ತನಗೆ ವಿಷಕಂಟಕ ಹೊಂದಿತು. ಮಾಯಮೋಹವು ಮಾಯದ ಗುಣದಿಂ ಅಹಿತ ಗುರುವು ನರನಾದ ಪರಮಪ್ರಭುವೆ.