Index   ವಚನ - 27    Search  
 
ನೀನೆ ಗುರುವು ನೀನೆ ಶಿಷ್ಯನು. ಓಂ ನಮೋ ಮೂರಕ್ಷರಕ್ಕೆ ಕೂನಗಳು ಇಲ್ಲವು. ಧೇನು ಕರೆವ ಅಮೃತವು ಐದುವಿಧ ನಾನಾವಿಧ ಸ್ವಾದ ಬೋನ ಪದಾರ್ಥಕ್ಕೆ. ಆನೆಯು ಹಯನಾದರೇನು, ಸ್ವಾನುಭಾವ ಸಿದ್ದಿಯಿಲ್ಲ ಪರಮಪ್ರಭುವೆ.