Index   ವಚನ - 29    Search  
 
ಗರ್ವದ ಮಾತಿಗೆ ಮಾಲೆಗೆ ಉರ್ವಿಯೊಳು ಉಪದೇಶವಿತ್ತರು, ಗುರು ನಾನೆಂಬುತ. ಅರಿವುದು ತನ್ನ ಸಜ್ಜನಿಕೆಯನು. ಮರೆವುದು ತನ್ನ ಪೂರ್ವಕರ್ಮವ, ಮುರುಕವ ಹಿಂಗುವುದು. ನಿರ್ವಿಷ ವಿಷ, ವಾಕ್ಕುಳ್ಳರೆ, ಸರ್ವರು ಕಾರ್ಪಣಿಸಲೇತಕೆ ಪರಮಪ್ರಭುವೆ.