ರೋಮರೋಮ ಲಿಂಗಸ್ಥಾಪ್ಯವು.
ರಾಮ(ಗ್ರಾಮ?) ಪ್ರತಿಷ್ಠೆಗಳೆಲ್ಲ ಸಾಮಾರ್ಜನೆಗಳು.
ಕಾಮಿಯಾಗಿ ಬಂದ ನಂದೀಶ್ವರ,
ಭೂಮಿಯ ತಳಮೇಲು ಮಾಡಿ ಭೂತಳಕಿಳಿದನು.
ಸೀಮೆಯನ್ನು ಒಂದೆ ಕೊಳುಕೊಡೆ [ಮಾಡಿ]
ಹೇಮಾದ್ರಿಯ ತಂದೆ ನೀನು
ಪರಮಪ್ರಭುವೆ.
Art
Manuscript
Music Courtesy:
Video
TransliterationRōmarōma liṅgasthāpyavu.
Rāma(grāma?) Pratiṣṭhegaḷella sāmārjanegaḷu.
Kāmiyāgi banda nandīśvara,
bhūmiya taḷamēlu māḍi bhūtaḷakiḷidanu.
Sīmeyannu onde koḷukoḍe [māḍi]
hēmādriya tande nīnu
paramaprabhuve.