Index   ವಚನ - 35    Search  
 
ನುಡಿದೇನು ನಡೆದೇನು ಎಂಬರು ಮಾನವರು. ಒಡಲಾಸೆಗೆ ಹೇಳುವರು ವಚನಸಿದ್ಧಿಯ. ಗುಡಿಗಟ್ಟುವರು ಹೊರಮಾಟದ. ಕಡೆಗೆ ಕರ್ಮದೊಳಗೆ ಧರ್ಮವ ಮರೆವರು. ಬಡೆಗಲ್ಲಿನ ಅಡಿಯಣ ಜೋಂಪಿಗೆ ಸಿಡಿದ ಕಲ್ಲು ಶಿಕ್ಷೆ ತಮಗೆ, ಶ್ರೀರಕ್ಷೆ ಧನಕೆ ಬಿಡುಬಾಯಿಗಳು ಏನಂದರಿಯದೆ ಕಿಡುವರೆ ಅಪಕೀರ್ತಿ ಬಾಹುದು ಪರಮಪ್ರಭುವೆ.