Index   ವಚನ - 37    Search  
 
ಆರು ವಿಧದ ದರಶನಚೋರರು ಕೋರಿಕಂಥೆಯ ಹೇರಿದ ಕತ್ತೆಗಳು. ವೀರಶೈವದ ಟೊಣೆಯ ಬಂದಿದೆ, ಮೀರಿದವರಿಗೆಲ್ಲ ಕಪಾಳಮೋಕ್ಷವು. ವಾರಧಿಯ ಮುಂದೆ ಅರವಟ್ಟಿಗೆಯ? ಹೋರಾಟವ ಬಿಡಿಸಬಂದೆ ಪರಮಪ್ರಭುವೆ.