Index   ವಚನ - 54    Search  
 
ನೊಂದು ಬೆಂದು ನಿಂದು ವ್ರತಗಳು ಒಂದುದಿನ ಜಯಸುವುದಕ್ಕೆ ಅಳವೆ? ಬಂದ ಈ ಜನರೊಳು ಮುಂದಣಾಗಮದ ಸ್ಥಿತಿಯ ನಿಂದು ಹೇಳುವರೆ ಹೊಂದಬಹುದೆ? ಮಂದಮತಿ ಬೆಂದವರೊಳು ಉಳುವಿ ತೋರು ಪರಮಪ್ರಭುವೆ.