Index   ವಚನ - 53    Search  
 
ಸತ್ಯವ ನಿಲಿಸಬೇಕಾದರೆ ಎತ್ತಣ ದೃಷ್ಟಗಳಿನ್ನು? ಕತ್ತೆ ಮಾನವರಿಗೆ ಉತ್ತರವೇತಕೆ ಅಧ್ಯಾತ್ಮದ? ಕುತ್ತದಲಿ ಕುದಿಕುದಿದು ನಿತ್ಯ ಸಾವುದಕ್ಕೆ. ಪೃಥ್ವಿ ಮಣ್ಣಾದಲ್ಲದೆ ಉತ್ತರ ವಾದಗಳು ಬಿಡವು. ಸತ್ಯವ ಕಾಣೆನು ಕೃತಯುಗದತ್ತಣ ನಡೆಗುಣ. ಹಿತ ಕೇಳು ಕಿವಿಯ ಹೊಗವು ಪರಮಪ್ರಭುವೆ.