Index   ವಚನ - 56    Search  
 
ನಾನು ಒಡೆಯರು ಭಕ್ತರು ಎಂಬರು. ಹೇನು ಕೊರಿ ಹಿಕ್ಕುವಂತೆ ಹೇವರಿಕೆ ಇಲ್ಲವು. ಬೊನಕ್ಕೆ ತಾಳಿದ ವೇಷವು. ನಾನು ನೀನು ಎಂದು ನುಡಿವರೆ ನರಕಪ್ರಾಪ್ತಿಯು. ಆನೆಯ ಬೆಳವಲ ನಂಗುವುದು ತಾನೊಡೆಯದೆ ತಿಳಲು ಬಯಲು ಪರಮಪ್ರಭುವೆ.