Index   ವಚನ - 59    Search  
 
ಜೀವರಾಶಿ ಆದಮಾತ್ರಕೆ ನೋವು ಬೇನೆ ಸುಖ ದುಃಖಗಳು ಧಾವತಿ ಬಿಡದಿವೆ ಕೇವಲ ಜನ್ಮವಿಶೇಷವು. ದೇವ ತಾನೆ ಮಾನುಷಜನ್ಮ ಭಾವಿಸಬಲ್ಲನೆ. ಮಾಂಸಪಿಂಡ ತಾನು ಮಂತ್ರಪಿಂಡವು. ಸಾವು ಹುಟ್ಟು ಎನಲುಬಹದೆ ಪರಮಪ್ರಭುವೆ.