ಶ್ಲೋಕ: ‘ಶೈವಂ ವೈಷ್ಣವಂ ಶಾಕ್ತಂ ಕೌಮಾರಂ ಗಾಣಪತ್ಯಕಂ| ಸೌರಂ
ಚಾಖಿಲದೈವತ್ಯಂ ಪೂಜನಂ ಚ ಸಮಾಚರೆತ್’ ಎಂತೆಂದು ಸಿಂಹಾಸನದಲ್ಲಿ
ಸ್ಥಾಪಿಸಲ್ಪಟ್ಟ ಲಿಂಗದ ಪೂಜೆಯನು
ಆವರಣಸ್ಥರಾದ ವಿಷ್ಣುಪ್ರತಿಮಾಪೂಜೆಯನು
ದೇವಿಯ ಪೂಜೆಯನು ಷಣ್ಮಖಪೂಜೆಯನು
ವಿಘ್ನೇಶ್ವರಪೂಜೆಯನು ಸೂರ್ಯ ಪೂಜೆಯನು
ಆವನಾನೊಬ್ಬ ವೈದಿಕಶೈವನು ಈ ಪಂಚಪೂಜಾಸಹವಾಗಿ
ಇಂದ್ರಾದ್ಯಖಿಲ ದೆವತಾಪೂಜೆಯನು ಆಚರಿಸೂದಯ್ಯಾ,
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ślōka: ‘Śaivaṁ vaiṣṇavaṁ śāktaṁ kaumāraṁ gāṇapatyakaṁ| sauraṁ
cākhiladaivatyaṁ pūjanaṁ ca samācaret’ entendu sinhāsanadalli
sthāpisalpaṭṭa liṅgada pūjeyanu
āvaraṇastharāda viṣṇupratimāpūjeyanu
dēviya pūjeyanu ṣaṇmakhapūjeyanu
vighnēśvarapūjeyanu sūrya pūjeyanu
āvanānobba vaidikaśaivanu ī pan̄capūjāsahavāgi
indrādyakhila devatāpūjeyanu ācarisūdayyā,
śāntavīrēśvarā