Index   ವಚನ - 28    Search  
 
[ಶ್ಲೋಕ]:’ಕೌಶಿಕೋ ಕಾಶ್ಯಪಶ್ಚೈವ ಭರಧ್ವಾಜಾತ್ರಿರೇವ ಚ| ಗೌತಮಶ್ಚೇತಿ ಪಂಚೈತೇ ಪಂಚವಕ್ತ್ರೇಷು ದೀಕ್ಷಿತಾಃ||’ ಎಂದುದಾಗಿ ಕೌಶಿಕ ಕಾಶ್ಯಪ ಭಾರದ್ವಾಜ ಅತ್ರಿ ಗೌತಮರುಗಳೆಂಬ ಐವರು ಶಿವನ ಪಂಚಮುಖದಲ್ಲಿ ದೀಕ್ಷಿತರಾಗಿದ್ದಂಥವರುಗಳು. ‘ಏತೇಷ್ಯಾಂ ಋಷಿವಂಶೇಷು ಜಾತಾಸ್ತೇಷು ಶಿವದ್ವಿಜಾಃ’ ಎಂದು ಈ ಕೌಶಿಕಾದಿ ಋಷಿಗಳ ವಂಶದಲ್ಲಿ ಹುಟ್ಟಿದವರುಗಳು ಶಿವಬ್ರಾಹ್ಮಣರೆನಿಸಿಕೊಂಬರು, ಶಾಂತವೀರೇಶ್ವರಾ