Index   ವಚನ - 54    Search  
 
‘ಅಂತರ್ಧಾರಂ ……….ಶಕ್ತ ಏವ ವಾ| ಬಾಹ್ಯೇ ಚ ಧಾರಯೇಲ್ಲಿಂಗಂ| ತಲ್ಲಿಂಗಮಿತಿ ನಿಶ್ಚಯಯೇತ್||’ ಎಂದುದಾಗಿ ಅಂತರಂಗದಲ್ಲಿ ಲಿಂಗವನು ಧರಿಸಲೋಸ್ಕರ ಶಕ್ತನಾದರೂ ಆಗಲಿ ಅಶಕ್ತನಾದ[ರೂ ಆಗಲಿ] ………ದ್ಲಲಿ ಲಿಂಗವ ಧರಿಸೂದು. ಆ ಲಿಂಗವೆ ಈ ಇಷ್ಟಲಿಂಗವೆಂದು ನಿಶ್ಚೈಸುವದು ಶಾಂತವೀರೇಶ್ವರಾ