Index   ವಚನ - 143    Search  
 
ದೇವರಾರೋಗಣೆಯಂ ಮಾಡಿಸಿ, ಪ್ರಸನ್ನತ್ವಮಂ ಪಡೆದು ಪ್ರಸಾದಮಂ ಧರಿಸಿ ಮುಕ್ತರಪ್ಪರಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.