Index   ವಚನ - 138    Search  
 
ಮಾನವರಿಗೆ ಮರ್ತ್ಯಲೋಕ, ದೇವರಿಗೆ ದೇವಲೋಕ, ಉಳಿದ ಪ್ರಾಣಿಗಳಿಗೆ ಯಮಲೋಕ, ಎನಗೆ ಇನ್ನಾವಲೋಕವಿಲ್ಲ ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.