ಮೂರು ಹೊನ್ನು ಕೊಟ್ಟು
ಮೂರಾರು ಹೊನ್ನಿನ ಊರಕೊಂಡು
ರೈತರ ಕಾಡದೆ ಪಟ್ಟಿಯನೊಡೆದು ಧಣಿಯಂಗೆ ಕೊಟ್ಟು,
ಊರ ಸುಖದಲ್ಲಿಟ್ಟು ಕಾಯಕವ
ಮಾಡುತ್ತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
Art
Manuscript
Music
Courtesy:
Transliteration
Mūru honnu koṭṭu
mūrāru honnina ūrakoṇḍu
raitara kāḍade paṭṭiyanoḍedu dhaṇiyaṅge koṭṭu,
ūra sukhadalliṭṭu kāyakava
māḍuttirparu nōḍendanayyā
kāḍanoḷagāda śaṅkarapriya cannakadambaliṅga
nirmāyaprabhuve.