Index   ವಚನ - 54    Search  
 
ಬೇರೆ ಗತಿ ಮತಿ ಚೈತನ್ಯವಿಲ್ಲದವಳು. ತೊತ್ತಿನ ಮುನಿಸು ಸಲುವುದೆ? ಅವಳು ಮುನಿದಡೆ ಆಗಲೇ ಕೆಡುವಳು. ಅರಸು ಮುನಿದಡೆ ಆಗಲೇ ಕೆಡುವಳು ತೊತ್ತು. 'ರಾಜಾ ರಕ್ಷತೇ ಧರ್ಮಃ' ಮಹಾಲಿಂಗ ಗಜೇಶ್ವರಯ್ಯಾ.