Index   ವಚನ - 18    Search  
 
ಎನ್ನ ಹರಿ ಭಕ್ತಿಯಿಂದ ಸಾವಿರ ಕಮಲ ಕುಸುಮ ತಂದು ಪಶುಪತಿಯ ಚರಣಕ್ಕೆ ಒಸೆದು ಮಾಡುತಿರಲಾಗಿ, ಶಶಿಧರ ಒಂದು ಕುಸುಮವ ಕಡಿಮೆ ಮಾಡಲಾಗಿ, ಹುಸಿಯ ಹೊರಲಾರದೆ ತೆಗೆದಿಕ್ಕಿದ ಕಣ್ಣು ಕಾಲಸಂಹಾರನ ಕಾಲಲಿದೆ. ಇದು ಕಾರಣ, ನಾರಾಯಣಪ್ರಿಯ ರಾಮನಾಥ.