ಆದಿ ಅನಾದಿಗಳಿಲ್ಲದಂದಿನ ಕೂಗು,
ನಾದಬಿಂದುಕಳೆಗಳಿಲ್ಲದಂದಿನ ಕೂಗು,
ಇಡಾ ಪಿಂಗಳ ಸುಷಮ್ನನಾಳದ ಮಧ್ಯದ ಕೂಗು,
ಕಂಡು ಕೂಗಿದೆ, ಅರಸು ಬಾರಯ್ಯ
ಕಡಿಯ ಹೊಲಕೆ ಗೊಹೇಶ್ವರಪ್ರಿಯ ನಿರಾಳಲಿಂಗಾ.
Art
Manuscript
Music
Courtesy:
Transliteration
Ādi anādigaḷilladandina kūgu,
nādabindukaḷegaḷilladandina kūgu,
iḍā piṅgaḷa suṣamnanāḷada madhyada kūgu,
kaṇḍu kūgide, arasu bārayya
kaḍiya holake gohēśvarapriya nirāḷaliṅgā