Index   ವಚನ - 41    Search  
 
ಅಂಗಗರಡಿಯೊಳು ನಿಜಲಿಂಗದ ಸಾಧನವ ಬಲ್ಲಡೆ ಹಂಗಿನ ಮನುಜಂಗೆ ಅರಿವುಂಟೆ? ಡಂಗುರದೊಳು ಸ್ವಯವಿಲ್ಲದೆ ಕೆಟ್ಟಿತ್ತು. ಡಿಂಗರಿಗನೆಂದಲ್ಲಿ ಮುಕ್ತಿ ಕಂಡಿತ್ತು ಗೊಹೇಶ್ವರಪ್ರಿಯ ನಿರಾಳಲಿಂಗಾ.