ಉದುಮದಾಕ್ಷರದಲ್ಲಿ ಉರಿದು ಸಾವ ಪ್ರಾಣಿಗಳು
ಅಖಂಡ ಪರಿಪೂರ್ಣಜ್ಞಾನವನವರೆತ್ತ ಬಲ್ಲರೊ?
ಕುಲುಮೆಯಾಕಾರಕ್ಕೆ ಬಾಯಿಗೆ ಬಹವರೆಲ್ಲಾ
ಕಾಲನ ಕಮ್ಮಟಕ್ಕೆ ಗುರಿಯಾದರು.
ತತ್ವ ತೂರ್ಯಾತೀತದಿಂದತ್ತತ್ತಲಾದ ಅಘಟಿತ
ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎನುತಿದ್ದನು.
Art
Manuscript
Music
Courtesy:
Transliteration
Udumadākṣaradalli uridu sāva prāṇigaḷu
akhaṇḍa paripūrṇajñānavanavaretta ballaro?
Kulumeyākārakke bāyige bahavarellā
kālana kam'maṭakke guriyādaru.
Tatva tūryātītadindattattalāda aghaṭita
cikkayyapriya sid'dhaliṅga illa illa enutiddanu.