Index   ವಚನ - 106    Search  
 
ಮಹಾದೇವ ಹತಕ್ಕೆಡೆಯಾಡುವನೆ? ಮಹಾದೇವ ಪರಾಪರ ಪರಿಪೂರ್ಣನಾಗಿ ಮಹಾಸಂಗ ಸುಸಂಗ ನಿಸ್ಸಂಗ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲದ ನಿಸ್ಸಂಗ.