Index   ವಚನ - 29    Search  
 
ಕಣ್ಣೆಯ್ದಿದ ಭಾವ ಕಾಲೆಯ್ದಿದ ಬಲ್ಲವೆ ಮರುಳೆ! ಮನವೆಯ್ದಿದ ಘನವು ತನುವಿಂಗೆ ಸಿಲುಕುವುದೆ? ಇದೆತ್ತಣ ಮಾತೊ? .....ಡನೆಂದರಿದ ಬಳಿಕ ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಹೊರಗರಸಲಿಲ್ಲ ನಿಲ್ಲು.