Index   ವಚನ - 41    Search  
 
ಕೋಹಮೆಂಬುದು ಪ್ರಸನ್ನಭಾವ. ತನ್ನನರಿಸುವ ಕತದಿಂದ ನಿರಹಂಕಾರ, ಪರಮ ವಿರಹಿತ, ವಿಷರಹಿತ. ಏನೂ ಹೊರೆಹೊದ್ದದ ಸನ್ಮಾತ್ರ ಚಿನ್ಮಯ ಪರಮಾನಂದ ತಿಳಿದು ನೋಡುವಡೆ, ನಿಜಗುಣ ತಾನೇ, ಸಿಮ್ಮಲಿಗೆಯ ಚೆನ್ನರಾಮಾ.