Index   ವಚನ - 42    Search  
 
ಗಗನಾದಿ ಸಾಕಾರದಜ್ಞಾನಭಾವವನತಿಗಳೆದು ಅರಿತ ಅರಿವಿಂದವೆ ನೋಡಿ, ಆ ಅರಿವನೆ ತಿಳಿದು, ಏನೂ ಅರಿಯೆನೆಂಬುದೆ ನಿಂದ ನಿಲವು. ಸಚ್ಚಿದಾನಂದ ನಿತ್ಯ ಪರಿಪೂರ್ಣ ನೀನೇ, ಸಿಮ್ಮಲಿಗೆಯ ಚೆನ್ನರಾಮಾ.