Index   ವಚನ - 64    Search  
 
ತೃಷ್ಣೆಯ ಜೀವವೆಂಬ ಬೆಸುಗೆ ಬಿಡುವಲ್ಲಿ ವಶವಲ್ಲ ಅಸಾಧ್ಯ ಬ್ರಹ್ಮಾದಿಗಳಿಗೆ ಆಳಿಗೊಂಡುದು ವಾಯು. ವಾಯು ಕೇಳಿ ಅರಿವರನರಿವ ಮರೆಸಿತ್ತು ಸಿಮ್ಮಲಿಗೆಯ ಚೆನ್ನರಾಮನೆಂಬ ಅವಧಾನ ಜನಿಸಿತ್ತಾಗಿ.