Index   ವಚನ - 67    Search  
 
ತಾನೆ ದೇವನೆಂಬ, ತಾನೆಲ್ಲ ಬಲ್ಲೆನೆಂಬ ತಾನೇ ಅಹಂಬ್ರಹ್ಮನೆಂಬ ಏನುವನೂ ಸಲಿಸದಿಹನಯ್ಯಾ. ಏನುವಲ್ಲದ ಹುಸಿಯನೆ ನುಡಿವ(ನ) ಜ್ಞಾನಿಯೆಂತೆಂಬೆ ಹೇಳಾ, ಸಿಮ್ಮಲಿಗೆಯ ಚೆನ್ನರಾಮಾ.