Index   ವಚನ - 70    Search  
 
ತೋರುವುದೆಲ್ಲವ ಕಾಬಾತ ತಾನೆಂದು ನೋಡಿ ತೋರುವುದ ಕಾಬವನು ಈ ತೋರಿಕೆಯೆ ಹುಸಿಯಾಗಿ ಏನುವನೂ ಕಾಣದೆ ನಿಂದ ನಿಲುವು. ಸಚ್ಚಿದಾನಂದಸ್ವರೂಪು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.