ತೋರುವಡೆ ವಿಷಯವಾಗಿರದು,
ಅದು ಅರಿಯಬಾರದಾಗಿ ಅರಿಯಬಾರದು,
ಅರಿಯಬಾರದಾಗಿ ಹೇಳಬಾರದು,
ಹೇಳಬಾರದಾಗಿ ಕಾಣಬಾರದು.
ಅದು ಅತರ್ಕ್ಯ, ಅದು ನಿನ್ನಲ್ಲಿಯೆ ಇದೆ.
ಅದ ಹೇಳಲಿಲ್ಲ ಕೇಳಲಿಲ್ಲ ಅರಿಯಲಿಲ್ಲ.
ಅದನೇನೆಂಬೆ ಹೇಳಾ,
ಸಿಮ್ಮಲಿಗೆಯ ಚೆನ್ನರಾಮಾ.
Art
Manuscript
Music
Courtesy:
Transliteration
Tōruvaḍe viṣayavāgiradu,
adu ariyabāradāgi ariyabāradu,
ariyabāradāgi hēḷabāradu,
hēḷabāradāgi kāṇabāradu.
Adu atarkya, adu ninnalliye ide.
Ada hēḷalilla kēḷalilla ariyalilla.
Adanēnembe hēḷā,
sim'maligeya cennarāmā.