Index   ವಚನ - 106    Search  
 
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಉಪಹಾರ. ಉಬ್ಬಸ ಉರಸುವುದೆ ಮೈಯಕ್ಕುವುದೆ? ಅದೆಲ್ಲಿಯ ಮಾತು, ಹುಸಿ. ಅದಲ್ಲ, ನಿಲ್ಲು ಎಲೆ ಜಡನೆ! ಬೇರೆ ವಚಿಸಲಿಲ್ಲ, ಸಿಮ್ಮಲಿಗೆಯ ಚೆನ್ನರಾಮನೆಂಬ ಶಬ್ದವಿತ್ತುಗಳಿಗೆ.