Index   ವಚನ - 148    Search  
 
ಹತ್ತರ ಹಸುಗೆಯಲಚ್ಚಾದ ಪರಿಗಳ ನೀವೆತ್ತ ಬಲ್ಲಿರೊ! ಗಣಿತದ ಗುಣಿತವ ನಾಲ್ಕು ಬಂದಡೆ ಖಳ ಐದು ಬಂದಡೆ ನಂದಿ, ಆರಾದಡೆ ಜಾಗರ, ಏಳರಲ್ಲಿ ತಿಗ, ಇದು ಜಾಣರೆಂಬವರಿಗೆ ಕನ್ನಡ, ಸಿಮ್ಮಲಿಗೆಯ ಚೆನ್ನರಾಮನೆಂಬ ಅಂಗದಲ್ಲಿ ಜೂಜು ಕೊಳ್ಳದು.