ಹೆರದ ಮುನ್ನವೆ ಹುಟ್ಟಿ
ಹೆತ್ತಲ್ಲಿಯೆ ಸತ್ತುದು ನೋಡಾ!
ಅದು ಮಾಯದ ಕೃತಕದ ಗರ್ಭದ ನೆಳಲಿನ ಸುಳುಹು.
ಆದಲ್ಲಿ ಆಯಿತ್ತು, ಹೋದಲ್ಲಿ ಹೋಯಿತ್ತು.
ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗೈಕ್ಯವು.
Art
Manuscript
Music
Courtesy:
Transliteration
Herada munnave huṭṭi
hettalliye sattudu nōḍā!
Adu māyada kr̥takada garbhada neḷalina suḷuhu.
Ādalli āyittu, hōdalli hōyittu.
Sim'maligeya cennarāmanemba liṅgaikyavu.