Index   ವಚನ - 11    Search  
 
ವಾಯದ ಮಾಯದಲ್ಲಿ ಹುಟ್ಟಿದ ಕಷ್ಟತನುವನೆ ಬಿಟ್ಟು ನಿಷ್ಠೆಯಿಂದ ನಿಮ್ಮ ಶ್ರೀಚರಣಕ್ಕೆರಗಿದೆನು. ಪ್ರಸಾದವ ಕಾರುಣ್ಯವ ಮಾಡು ಗುರುವೆ ಕೂಡಲಚೆನ್ನಸಂಗಮದೇವಾ.