Index   ವಚನ - 235    Search  
 
ಭಕ್ತಿ ಪದಾರ್ಥವನರಿದ ಮಹೇಶ್ವರನು ತನ್ನಲ್ಲಿ ತಾನು ಸುಯಿಧಾನಿಯಾಗಿರಬೇಕು. ಎಲ್ಲಿ? ಲಿಂಗದಲ್ಲಿ; ಎಲ್ಲಿ? ಜಂಗಮದಲ್ಲಿ; ಎಲ್ಲಿ? ಪ್ರಸಾದದಲ್ಲಿ. ಎಂದುದು ಕೂಡಲಚೆನ್ನಸಂಗನ ವಚನ.