Index   ವಚನ - 396    Search  
 
ತನು ಭಕ್ತ, ಮನ ದಾಸೋಹಿ, ಇಂದ್ರಿಯಂಗಳು ಪ್ರಸಾದಿಗಳು, ಸಜ್ಜನ ಶರಣರ ಪ್ರಾಣವೆ ಲಿಂಗ. ಇದು ಕಾರಣ, ಕೂಡಲಚೆನ್ನಸಂಗಮದೇವಾ ಹೊರಗೇನೂ ಅರಸಲಿಲ್ಲ.