Index   ವಚನ - 400    Search  
 
ಕ್ರೀಯಿಂದಾದುದು ಲಿಂಗವೆಂದೆಂಬರು, ಕ್ರೀಯಿಂದಾದುದು ಜಂಗಮವೆಂದೆಂಬರು. ಕ್ರೀಯಿಂದಾದುದು ಲಿಂಗವಲ್ಲ, ಜಂಗಮವಲ್ಲ, ಜಂಗಮವುಂಟು ಜಂಗಮವಲ್ಲ. ಜಂಗಮ ಸುನಾದರೂಪ, ಕೂಡಲಚೆನ್ನಸಂಗಮದೇವಾ.