Index   ವಚನ - 551    Search  
 
ಲಿಂಗವೆಂದರಿದದಡೆ ಅಂಗವೆಂಬುದಿಲ್ಲ, ಜಂಗಮವೆಂದರಿದಡೆ ಸಂಸಾರವೆಂಬುದಿಲ್ಲ, ಪ್ರಸಾದವೆಂದರಿದಡೆ ತನುವೆಂಬುದಿಲ್ಲ, ಈ ತ್ರಿವಿಧವನರಿದಡೆ ಮುಂದೆ ಏನೂ ಇಲ್ಲವೆಂಬುದನು ಶ್ರುತಿ ಸ್ಮೃತಿಗಳರಿಯವು, ಕೂಡಲಚೆನ್ನಸಂಗಾ ನಿಮ್ಮ ಶರಣ ಬಲ್ಲ.