Index   ವಚನ - 1132    Search  
 
ಕಾಯ-ಕರಣ-ಭಾವಾರ್ಪಿತ ಭೇದದಿಂದ ಪ್ರಸಾದಿಯ ನಿಜಸ್ಥಲ. ತನ್ನ ಲಿಂಗಕ್ಕೆಂದು ಬಂದ ಪದಾರ್ಥದ ರೂಪ ಕಂಡು ಸಂತೋಷಿಸುವಾತನೆ ಪ್ರಸಾದಿ. ಬಂದುದು ಪದಾರ್ಥ, ಸಂದುದು ಪ್ರಸಾದ, ನಿಂದುದು ಕಿಲ್ಬಿಷ, ಕೂಡಲಚೆನ್ನಸಂಗಮದೇವಾ.