Index   ವಚನ - 1200    Search  
 
ಗುರುಲಿಂಗವು ಬಂದು ಶಿಷ್ಯನ ಕರೆದು ಪಾದದ ಮೇಲಿಕ್ಕಿ ಕೊಂಡಡೆ ನಾಯಕನರಕ. ಪ್ರಸಾದವೆಂದು ಇಕ್ಕಿಸಿಕೊಂಡಡೆ ಅದು ಕಿಲ್ಬಿಷ. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಬಲ್ಲ ಮಹಾತ್ಮರು ಕೊಳ್ಳರು.