Index   ವಚನ - 1404    Search  
 
ಪ್ರಸಾದ ಪ್ರಸಾದವೆಂ[ದೆಂಬಿ]ರಿ, ಪ್ರಸಾದವೆಲ್ಲರಿಗೆಲ್ಲಿಯದೊ? ………ಡಿ ಪ್ರಸಾದವನಿಕ್ಕುವಾತ ಗುರುವಲ್ಲ, ಆತ ಉದರಪೋಷಕನು, ಪ್ರತಿಯ ಕೊಂಡು ಪ್ರಸಾದ….ಕೈ....... …....ವೇಶಿಯ ಪುತ್ರನು. ಇದು ಕಾರಣ, ಆತಂಗೆ ಲಿಂಗವಿಲ್ಲ, ಲಿಂಗವ ಕೊಟ್ಟಾತನೇ ಗುರು ಆ ಗುರುವ ಲಿಂಗವೆಂದು ಕಂಡಾತನೆ ಶಿಷ್ಯ, ಇದುಕಾರಣ, ಕೂಡಲಚೆನ್ನಸಂಗಯ್ಯಾ, ನಮ್ಮಲ್ಲಿ ಪ್ರಸಾದಿಸ್ಥಳ ಅಪೂರ್ವ.