Index   ವಚನ - 1497    Search  
 
ಮನವಿಲ್ಲದೆ ಮಾಡಿದಡೆ ಲಿಂಗರೂಪಾಯಿತ್ತು; ಧನವಿಲ್ಲದೆ ಮಾಡಿದಡೆ ಜಂಗಮರೂಪಾಯಿತ್ತು; ತನುವಿಲ್ಲದೆ ಮಾಡಿದಡೆ ಪ್ರಸಾದರೂಪಾಯಿತ್ತು; ಈ ತ್ರಿವಿಧ ಸಕೀಲಸಂಬಂಧವ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಲ್ಲ.