Index   ವಚನ - 267    Search  
 
ಮನದ ಅಂಕುರಗಳ ಹರಿದು ಜ್ಞಾನವ ನಿಶ್ಚೈಸಿ ಘನತರಲಿಂಗವಾಚರಿಸಬಲ್ಲಾತನೆ ನಿರ್ಮಲಜ್ಞಾನಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.